ನಮಸ್ತೆ ನಮಸ್ತೆ,

ಜೀವನದ ಹಾದಿಯಲ್ಲಿ ಸಾಗುತ್ತ ದೈನಂದಿನ ಬದುಕಿನ ವಿವಿಧ ಹಂತಗಳನ್ನು ದಾಟುತ್ತ ಹೋದಂತೆ ಹೋದಂತೆ ಮನಸ್ಸಿಗೆ ಹಲವು ವಿಚಾರಗಳು ಆಳವಾಗಿ ನಾಟುತ್ತ ಹೋದವು. ಕಾಲಸರಿದಂತೆ ಈ ವಿಚಾರಗಳನ್ನು ಮೆಲಕುಹಾಕುತ್ತ ಹೋದಂತೆ ಪರಿ ಪರಿಯಾದ ತೀರ್ಮಾನಗಳಿಗೆ ತಲುಪಿದೆ. ಊರಿದವು ಮನದಲ್ಲಿ ಹೊಸದಾಗಿ ಬೇರು ಊರಿದವು. ಕಾರಣವಾದವು ರೀತಿಯ ವ್ಯಯಕ್ತಿಕವಾದ ವಿಚಾರಧಾರಣೆಗೆ ಕಾರಣವಾದವು. ನನಗೆ ಮುಂದೆ ಕಂಡಿದ್ದು ಸ್ವಯಂ ಅನ್ವೇಷಣೆಯ ಸಾಧನೆ ಮಾರ್ಗ. ಹೀಗೆ ಮುಂದೆ ಹೆಜ್ಜೆ ಹೆಜ್ಜೆಯಾಗಿ ಸಾಗುತ್ತ ಹೋದಂತೆ ಮನದಲ್ಲಿ ಈ ವಿಚಾರಧಾರೆಯು ಪಕ್ವ ಪಡೆಯಿತು ಪಡೆಯಿತು. ಧಾರೆ ನಿರಂತರ ಹರೆಯುವ ವಿಚಾರಗಳ ಧಾರೆ. ಯಾವುದೇ ಯಾವುದೇ ಒಂದು ವರ್ಗಕ್ಕೆ ಸೀಮಿತವಲ್ಲದ್ದು, ಆದರೂ ಇವನ್ನು ಅನುಸರಿಸಿಕೊಂಡು ಹೋದರೆ ವ್ಯಯಕ್ತಿಕವಾದ ಕಾಣುತ್ತದೆ ಕಾಣುತ್ತದೆ. ಒಂದೇ ಒಂದೇ, ದಾರಿ ಹಲವು. ಎಲ್ಲರೂ ತಮ್ಮದೇ ಆದ ದಾರಿಯಲ್ಲಿ ಪಯಣಿಸುತ್ತ ಅಧ್ಯಾತ್ಮಿಕ ಜಾಗೃತಿಗೆ ಎಂದು ಎಂದು ಭಾವಿಸುತ್ತೇನೆ. 

ಕೊಡಬಯಸುತ್ತೇನೆ ಒಂದುಕಿರುಸೂಚನೆ ಕೊಡಬಯಸುತ್ತೇನೆ. ಅದೇನೆಂದರೆ, ನಾನು ಆಧ್ಯಾತ್ಮಿಕ ಜಾಗೃತಿ ಎಂದಾಗ ಯಾವುದೇ ಒಂದು ಧರ್ಮಕ್ಕೆ ಅಥವಾ ಪಂಥಕ್ಕೆ ಇಚ್ಛಿಸುವುದಿಲ್ಲ ಇಚ್ಛಿಸುವುದಿಲ್ಲ. ಅವರವರಿಗೆ ಅವರವರದ್ದೇ ಆದ ರೀತಿಯಲ್ಲಿ ಆಧ್ಯಾತ್ಮದ ಜಾಗೃತಿ ಆಗಲೆಂದು ಹೃತ್ಪೂರ್ವಕ ಹೃತ್ಪೂರ್ವಕ ಹಾರೈಕೆ. ಎಲ್ಲಾ ಎಲ್ಲಾ ಮನುಜರ ಸಮಾಗಮ ಬೇಧ ಭಾವಕ್ಕೆ ಆಸ್ಪದವಿಲ್ಲ. ಪಯಣ ಸತ್ಯದೆಡೆಗೆ ಇದು ಪಯಣ. ಸಂಕುಚಿತ ಮನೋಭಾವಕ್ಕಾಗಲಿ ವಿಚಾರಗಳಿಗಾಗಲಿ ಆಸ್ಪದ ಕೊಡದೆ ಇದು ಹೀಗೇ ಸ್ವೇಚ್ಛೆಯಿಂದ ಎಲ್ಲರನ್ನೂ ಒಡಗೂಡಿಸಿಕೊಂಡು ಹಾರೈಸುವೆ ಹಾರೈಸುವೆ.

ಹೇಗೆ? ಎಂತು? ಎಲ್ಲಿ? ಯಾಕೆ? ಹುಡುಕಿಕೊಳ್ಳಬೇಕು ಓದುಗರೇ ಪ್ರಶ್ನಿಸಿಕೊಂಡು ಉತ್ತರಗಳನ್ನು ಹುಡುಕಿಕೊಳ್ಳಬೇಕು, ಅವರವರ ಸ್ವಂತ ದಾರಿಯಲ್ಲಿ ಸಾಗಬೇಕು. ನಿಮ್ಮ ವ್ಯಯಕ್ತಿಕವಾದ ದಾರಿಯನ್ನುಹುಡುಕಿಕೊಂಡು ಸಾಗಿದಾಗ ಪ್ರಶ್ನೆಗಳು, ಉತ್ತರಗಳು, ಅರಿವುಗಳು ಎಲ್ಲವೂ ಮಿಶ್ರಿತವಾಗಿ ನಿಮಗೆ ನಿಮ್ಮದೇಯಾದ ಸಾಕ್ಷಾತ್ಕಾರವಾಗಲೆಂದು ಅಭಿಲಾಷೆ ನನ್ನದು. 

ಒಪ್ಪದವರೂ ಈನನ್ನ ವಿಚಾರಧಾರೆಯನ್ನು ಒಪ್ಪದವರೂ, ಇಷ್ಟಪಡದವರೂ ಇರುತ್ತಾರೆ ಎಂದು ಅರಿವಿದೆ, ಆದ್ದರಿಂದ ನಿಮಗಾರಿಗೂ ನೋವನ್ನುಂಟುಮಾಡುವುದಾಗಲಿ, ನಿಮ್ಮ ವ್ಯಯಕ್ತಿಕ ವಿಚಾರಧಾರೆ ತಪ್ಪೆಂದು ನನ್ನ ಉದ್ದೇಶವಲ್ಲ ಉದ್ದೇಶವಲ್ಲ ಎಂದು ಸ್ಪಷ್ಟ ಹೇಳಬಯಸುತ್ತೇನೆ. ಬಂದವರು ಒಂದೇ ಮೂಲದಿಂದ ಬಂದವರು, ಎಲ್ಲರ ಧ್ಯೇಯ ಕಡೆಗೆ ಅದೇ ಕರೆದೊಯ್ಯುವುದೆಂದು ಕರೆದೊಯ್ಯುವುದೆಂದು ಬಲವಾಗಿ ನಂಬಿದ್ದೇನೆ ಅಷ್ಟೇ.

ಪ್ರಸ್ತುತಪಡಿಸಲು ಪ್ರಸ್ತುತಪಡಿಸಲು ಹೊರಟಿರುವ ವಿಚಾರಗಳು ಬರೀ ಒಂದು ಮಾರ್ಗಸೂಚಿಯಂತೆ. ಈ ಮಾರ್ಗಸೂಚಕ ನಿಮಗೆ ಸೂಕ್ತವಲ್ಲವೆಂದನಿಸಿದರೆ ಇದನ್ನು ನಿರ್ಲಕ್ಷಿಸಿ, ಪರಿಗಣಿಸದೇ ನಿಮ್ಮ ದಾರಿಯನ್ನು ಮುಂದುವರಿಸಿ. ಸೂಕ್ತವೆನಿಸಿದರೆ ನಿಮಗೆ ಮನವರಿಕೆಯಾದಂತೆ ಉಪಯೋಗಿಸಿಕೊಳ್ಳಿ ಎಂದು ಹೇಳುತ್ತ, ಎಲ್ಲರಿಗೂ ಶುಭವಾಗಲಿ ಎಂದು ಕೋರುತ್ತೇನೆ.

ಸತ್ಯಾಗ್ನಿಯಲ್ಲಿ ಬೆಂದ ಮನದಾಳದಿಂದ…

ಎಲ್ಲರೂ ಪಯಣಿಗರು, ಎಲ್ಲರೂ ಒಂದು ಪಥವನ್ನು ಹಿಡಿದವರು,
ಪಥವಾಗಲಿ, ಪಯಣವಾಗಲಿ ಅದರಬಗ್ಗೆ ಅಭಿಪ್ರಾಯ ಸಲ್ಲದು,
ಎರಡೂ ಅನನ್ಯವಾದವು,
ಧ್ಯೇಯ ಏಕದತ್ತ,
ದಾರಿಯೂ ಏಕದತ್ತಾ,
ಒಂದೇ ದಾರಿ

AX Social Stream: There is no feed data to display!