ಪ್ರತಿಕ್ರಿಯೆ

ಇದು ಬಹಳ ಆಳವಾದ ಅರ್ಥವುಳ್ಳ ಶಬ್ದ.  ಒಂದು ಕ್ರಿಯೆಗೆ ಇನ್ನೊಂದು ಕ್ರಿಯೆಯನ್ನು ಜೋಡಿಸುತ್ತಾ ಹೋಗುವುದನ್ನು ನಿದರ್ಶಿಸುತ್ತದೆ.  ಹೀಗೆ ಒಂದು ಸರಣಿಯೇ ಸೃಷ್ಟಿಯಾಗುವುದು.  ಇಡೀ ಸರಣಿಯಲ್ಲಿ ನಾನೂ ಒಂದು ಅಂಶವಾಗಿ ಸೇರಿಕೊಳ್ಲುವೆನು.  ಆದರೆ ನಾನು ನನ್ನೆಡೆ ಬಂದ ಸರಣಿ ಕ್ರಿಯೆಗೆ ಪ್ರತಿಯಾಗಿ ಕ್ರಿಯೆ ನೀಡಲು ಮನದಲ್ಲಿ ಗಟ್ಟಿಯಾಗಿ ನಿರಾಕರಿಸಿದರೆ ಆ ಸರಣಿ ನನ್ನಲ್ಲಿಗೆ ಮುಕ್ತಾಯಗೊಳ್ಳುತ್ತದೆ.  ಈ ಯೋಚನೆಯನ್ನು ಕೂಲಂಕುಷವಾಗಿ ನನ್ನ ಜೀವನದ ಘಟನೆಗಳಿಗೆ ಅನ್ವಯಿಸಿ ನೋಡಿದಾಗ ಇದರ ಮಹತ್ವದ ಆರಿವಾಯೀತು.  ಸರಣಿಯನ್ನು ಮುಂದುವರಿಯಲು ಬಿಟ್ಟಿದ್ದು ತಪ್ಪು ನನ್ನದೇ ಎಂದು […]

ಇರುವಿಕೆ ಎಂದರೆ

ನೀನು ಸ್ವಾಭಾವಿಕವಾಗಿರುವುದೇ ಹೊರತು ಬೇರೆಯವರ ಮನಸ್ಸಿನ ಕಲ್ಪನೆಯಂತೆ ಇರುವುದಲ್ಲ